ನಾನು ಆರೋಗ್ಯವಾಗಿದ್ದೇನೆ,ಸತ್ತಿಲ್ಲ ಅಂತಾ ಸ್ಪಷ್ಟನೆ ನೀಡಿದ ಹಿರಿಯ ನಟ Doddanna | Filmibeat Kannada

2021-05-05 24

ದೊಡ್ಡಣ್ಣ ಇನ್ನಿಲ್ಲ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ದೊಡ್ಡಣ್ಣ ಫೋಟೋ ಹಾಕಿ RIP ಅಂತ ಬರೆದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ಪೋಸ್ಟ್ ನೋಡ್ತಾ ಇದ್ದಾಗ ನಟ ದೊಡ್ಡ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನಾನು ಆರಾಮವಾಗಿ ಇದ್ದೀನಿ ಅಂತ ಮಾಹಿತಿ ನೀಡಿದ್ದಾರೆ.
#doddanna #sandalwood #death #FakeNews #KannadaActor
The news that Actor Doddanna lost his life was viral on the social networking site.then Doddanna clarifies about his Health on social media.

Videos similaires